Video: ಉತ್ತರಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಒಗ್ಗಟ್ಟು ಪ್ರದರ್ಶಿಸದ ಶಾಸಕರು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ವಿಚಾರವಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆದಿದ್ದು,‌ ಜಿಲ್ಲೆಯ ಶಾಸಕರುಗಳ ನಡುವೆಯೇ ಒಮ್ಮತವಿಲ್ಲದಿರುವುದು ಕಂಡುಬಂದಿದೆ. ಪ್ರಶ್ನೋತ್ತರ ವೇಳೆಯಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಮಾತನಾಡಿ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನೇ…

ನಾಳೆಯಿಂದ ಅಂಕೋಲಾ ನಾಮಧಾರಿ ದಹಿಂಕಾಲ ಉತ್ಸವ

ಅಂಕೋಲಾ: ಪ್ರತಿಷ್ಠಿತ ನಾಮಧಾರಿ ಸಮಾಜದ ದಹಿಂಕಾಲ ಉತ್ಸವವು ಡಿ. ೭ ರ ಗುರುವಾರ ಸಾಯಂಕಾಲ ಚಾಲನೆದೊರೆಯಲಿದ್ದು ಡಿ. ೮ ರ ಶುಕ್ರವಾರದಂದು ಸಂಪನ್ನಗೊಳ್ಳಲಿದೆ ಎಂದು ನಾಮಧಾರಿ ಸಮಾಜ ದಹಿಂಕಾಲ ಉತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ ದತ್ತಾ ನಾಯ್ಕ ಹೇಳಿದರು. ಅವರು ಪಟ್ಟಣದ…

ನಗರಸಭೆ ಅಧಿಕಾರಿಗಳ ಎಡವಟ್ಟು; ಕರೆಂಟ್ ಶಾಕ್ ಗೆ ಬಲಿಯಾದ ಬೀದಿನಾಯಿ

ಕಾರವಾರ: ಪ್ರತಿನಿತ್ಯ ನೂರಾರು ಜನ ಬರುವ ಪ್ರವಾಸಿ ತಾಣದಲ್ಲಿ ಅಧಿಕಾರಿಗಳ ಎಡವಟ್ಟಿನಿಂದ ಕರೆಂಟ್ ಶಾಕ್ ತಗುಲಿ ಶ್ವಾನವೊಂದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಾರವಾರದಲ್ಲಿ ನಡೆದಿದೆ. ನಗರದ ಠಾಗೋರ್ ಕಡಲ ತೀರದ ಹನುಮಾನ್ ಸ್ಟಾಚ್ಯೂ ಹಿಂಭಾಗ ಇರುವ ಬೀಚ್ ಬಳಿ ಹೈ ಮಾಸ್ಕ್…

ಚುನಾವಣೆಗೆ ನಿಲ್ಲಲೂ ಯೋಗ್ಯತೆ ಇಲ್ಲದ ಆನಂದ್‌ಗೆ ರೂಪಾಲಿ ಬಗ್ಗೆ ಮಾತನಾಡುವ ನೈತಿಕೆಯೇ ಇಲ್ಲ: ಆನಂದ್‌ಗೆ ಬಿಜೆಪಿ ಮಹಿಳಾಮಣಿಗಳ ತಪರಾಕಿ

ಕಾರವಾರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೂಪಾಲಿ ಎಸ್.ನಾಯ್ಕ ಅವರ ಎದುರು ಸ್ಪರ್ಧಿಸಲು ಹೆದರಿ ಚುನಾವಣಾ ಕಣದಿಂದ ಓಡಿಹೋದ ಆನಂದ್‌ಗೆ ರೂಪಾಲಿ ನಾಯ್ಕ ಅವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಬಿಜೆಪಿಯ ಮಹಿಳಾ ಪ್ರಮುಖರು ತಿರುಗೇಟು ನೀಡಿದ್ದಾರೆ. ರೂಪಾಲಿ ಎಸ್.ನಾಯ್ಕ…

ಸಿದ್ದಾಪುರಕ್ಕೆ ನೀರಿನ ಬರ, ಸರಕಾರದ ಗಮನ ಸೆಳೆಯಲು ಧರಣಿಗೆ ನಿರ್ಧಾರ!

ಸಿದ್ದಾಪುರ: ಪಟ್ಟಣಕ್ಕೆ ಶರಾವತಿ ನದಿಮೂಲದಿಂದ ಕುಡಿಯುವ ನೀರನ್ನು ಪೂರೈಸುವ ಕುರಿತು ಸರ್ಕಾರದ ಗಮನಕ್ಕೆ ತರಲು ನಿಯೋಗ ಬೆಂಗಳೂರಿನ ಮಂತ್ರಿಗಳ,ಕಾರ್ಯದರ್ಶಿಗನ್ನು ಭೇಟಿ ಅಗಲ್ಲಿದ್ದೇವೆ. ಸಿದ್ದಾಪುರದಲ್ಲಿ ಸಾರ್ವಜನಿಕ ಸಹಕಾರದಲ್ಲಿ ಧರಣಿ ನಡೆಸಲ್ಲಿದ್ದೇವೆ.ನಂತರ ಬೆಳಗಾವಿ ಅಧಿವೇಶನದ ಸಮಯದಲ್ಲಿ ಅಲ್ಲಿಗೆ ಹೋಗಿ ಧರಣಿ ನಡೆಸುತ್ತೇವೆ ಎಂದು ಪಟ್ಟಣ…

ಪ್ರವಾಸಿ ಬೋಟ್ ಗಳಿಗೆ ಸಿಗದ ಅನುಮತಿ; ಮಾಲಕರ ದೂರು

ಕಾರವಾರ: ಪ್ರವಾಸಿಗರ ಓಡಾಟಕ್ಕೆ ಬೋಟ್ ಗಳಿಗೆ ಅನುಮತಿ ಕೊಡಲು ಪ್ರವಾಸೋದ್ಯಮ ಇಲಾಖೆ ತಾರತಮ್ಯ ಮಾಡುತ್ತಿದೆ ಎಂದು ಬೋಟ್ ಮಾಲಿಕರು ದೂರು ನೀಡಿದ್ದಾರೆ. ಶರಾವತಿ ನದಿಯ ಬ್ಯಾಕ್ ವಾಟರ್ ನಲ್ಲಿ ಬೋಟ್ ಗಳಲ್ಲಿ ಪ್ರವಾಸಿಗರಿಗೆ ಪ್ರಿ ವೆಡ್ಡಿಂಗ್ ಶೂಟಿಂಗ್ ಸೇರಿದಂತೆ ಪ್ರವಾಸೋದ್ಯಮ ಬಳಕೆಗೆ…

ಅವ್ಳು ಅನ್ಪಡ್ ರೀ…. ಯಾವ್ದಕ್ಕೂ ಲಾಯಕ್ಕಿಲ್ಲ: ರೂಪಾಲಿ ವಿರುದ್ಧ ಮತ್ತೆ ಕಿಡಿಕಾರಿದ ಆನಂದ್ ಅಸ್ನೋಟಿಕರ್

ಕಾರವಾರ: ಅವ್ಳು ಅನ್ಪಡ್ ರೀ…. ಜಿ.ಪಂ. ಮೆಂಬರ್ ಆಗ್ಲಿಕ್ಕೂ ಲಾಯಕ್ಕಿಲ್ಲ ಅಂತ ಹಿಂದೆನೂ ಹೇಳಿದ್ದೆ, ಈಗಲೂ ಹೇಳ್ತೇನೆ… ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮಾಜಿ ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ…

ಯಡಿಯೂರಪ್ಪನನ್ನೇ ಬಿಜೆಪಿಯವ್ರು ಬಿಟ್ಟಿಲ್ಲ, ಇನ್ನು ಅವ್ರ ಮಗನನ್ನ ಬಿಡ್ತಾರಾ?: ವೈದ್ಯ

ಕಾರವಾರ: ಬಿಜೆಪಿಗರು ಯಡಿಯೂರಪ್ಪ ನವರನ್ನೇ ಬಿಟ್ಟಿಲ್ಲ,‌ ಇನ್ನು ಅವರ ಮಗನನ್ನ ಬಿಡ್ತಾರಾ ಎಂದು ಮೀನುಗಾರಿಕಾ ಹಾಗೂ ಬಂದರು ಸಚಿವ ಮಂಕಾಳ ವೈದ್ಯ ಹೇಳಿಕೆ ನೀಡಿದ್ದಾರೆ. ಕಾರವಾರದಲ್ಲಿ ಹೇಳಿಕೆ ನೀಡಿದ ಅವರು ಯಡಿಯೂರಪ್ಪ ನವರನ್ನ ಸಿಎಂ ಆದಾಗಲೇ ಬಿಜೆಪಿಗರು ಇಳಿಸಿದ್ದರು.ಈಗ ವಿಜಯೇಂದ್ರರನ್ನ ರಾಜ್ಯಾಧ್ಯಕ್ಷ…

ಆರು ತಿಂಗ್ಳಿಂದ‌ ನೋಡಿದ್ದೀನಿ, ಇನ್ನೇನಿದ್ರು ಆಕ್ಷನ್: ಅಧಿಕಾರಿಗಳ ವಿರುದ್ಧ ಮಂಕಾಳ ವೈದ್ಯ ಕಿಡಿ

ಕಾರವಾರ: ಕಳೆದ ಆರು ತಿಂಗಳಿಂದ ಅಧಿಕಾರಿಗಳ ಕೆಲಸ ನೋಡಿದ್ದೇನೆ.‌ ನಿಮ್ಮ ಕೆಲಸ ತೃಪ್ತಿ ತಂದಿಲ್ಲ.‌ ಇನ್ನು ಮುಂದೆ ಏನಿದ್ದರು ಆಕ್ಷನ್ ತೆಗೆದುಕೊಳ್ಳುವುದೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನಗರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ನಡೆದ…

ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ಮತ್ತೆ ಅಸ್ನೋಟಿಕರ್ ದೋಸ್ತಿ

ಕಾರವಾರ: ಮಾಜಿ ಸಿಎಂ ಜೆಡಿಎಸ್ ಧುರೀಣ ಹೆಚ್ ಡಿ ಕುಮಾರಸ್ವಾಮಿ ಜೊತೆ ಮಾಜಿ ಸಚಿವ ಆನಂದ ಅಸ್ನೋಟಿಕರ್ ಮತ್ತೆ ದೋಸ್ತಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಆನಂದ್ ಮತ್ತೆ ಕುಮಾರಸ್ವಾಮಿ ಜೊತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ…

error: ಕಾಪಿ ಮಾಡದಿರಿ, ಹಂಚಿಕೊಂಡು ಪ್ರೋತ್ಸಾಹಿಸಿ